<?xml version="1.0" encoding="utf-8"?>
<!-- GENERATED by tools/gen_branding.py from the LineageOS 24.0 tree. Do not edit. -->
<resources>
    <string name="lineageparts_title">Vanta ಅಳವಡಿಕೆಗಳು</string>
    <string name="trust_feature_security_patches_explain">ಭದ್ರತಾ ನಿರ್ಬಂಧಗಳನ್ನು ತಪ್ಪಿಸಿ ಮತ್ತು ನಿಮ್ಮ ಸಾಧನಕ್ಕೆ ಶಾಶ್ವತ ಹಾನಿಯನ್ನು ಉಂಟುಮಾಡಲು ದುರುದ್ದೇಶಪೂರಿತ ಆಪ್ಗಳು ಬಳಸಿಕೊಳ್ಳಬಹುದಾದ ದೋಷಗಳನ್ನು ಪರಿಹರಿಸಲು ಭದ್ರತಾ ತೇಪೆಗಳನ್ನು Google SoC ಮಾರಾಟಗಾರರ ಸಹಯೋಗದೊಂದಿಗೆ ಮಾಸಿಕವಾಗಿ ಬಿಡುಗಡೆ ಮಾಡುತ್ತದೆ. Google ನಿಂದ ಲಭ್ಯವಿರುವ ತೇಪೆಗಳನ್ನು ಎಲ್ಲಾ ಬೆಂಬಲಿತ ಯಂತ್ರಗಳಲ್ಲಿ ಅನ್ವಯಿಸಲಾಗುತ್ತದೆ, ಆದರೆ ಸ್ವಾಮ್ಯದ ತಂತ್ರಾಂಶ ತೇಪೆಗಳನ್ನು ನಿಮ್ಮ ಯಂತ್ರದ ತಯಾರಕರಿಂದ ಮಾತ್ರ ಅನ್ವಯಿಸಬಹುದು. ನಿಮ್ಮ ಯಂತ್ರವನ್ನು ಸುರಕ್ಷಿತವಾಗಿಡಲು Vanta ಸದಾ ನವೀಕೃತವಾಗಿರುತ್ತದೆ ಮತ್ತು ಸಾಧ್ಯವಾದರೆ ನಿಮ್ಮ ಮಾರಾಟಗಾರರ ತಂತ್ರಾಂಶದ ಆವೃತ್ತಿ Vanta ಸಲಹೆಯಂತೆ ನವೀಕರಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.</string>
</resources>
